ರಸ್ತೆ ನಿಯಮ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತಿರುವ ಹೊಸ ಟ್ರಾಫಿಕ್ ನಿಯಮಗಳು ಸೆಪ್ಟೆಂಬರ್ ಒಂದರಿಂದಲೇ ಜಾರಿಗೆ ಬಂದಿವೆ. ಈ ದಂಡಗಳ ಸಾಲಿಗೆ ಬೆಂಗಳೂರು ನಗರ ಪೊಲೀಸರು ಹೊಸ ದಂಡವೊಂದನ್ನು ಸೇರಿಸಿದ್ದಾರೆ.<br />Bengaluru city police commissioner Bhaskar Rao today said that car which parked on road in front of the house will attrack fine.<br />